Sunday, July 26, 2015

ತಿನ್ನುವ ವಿಧಾನ !!!

ಅತ್ತಿಗೆ ಮಾಡಿದ ಆ ಸ್ವೀಟ್ ಕಾಂಕ್ರೀಟ್ ಬ್ಲಾಕ್ ಗಿಂತ ಗಟ್ಟಿಯಾಗಿತ್ತು. ಸ್ವೀಟ್ ಮಾಡಿದೋರು, ಮತ್ತಿತರರು ಆ ಸ್ವೀಟ್ ಮಾಡುವ ವಿಧಾನವನ್ನು ಸುಧಾದಲ್ಲಿ ಬರಿಯಬೇಕಿತ್ತು ಎಂದು ಹಾಸ್ಯಾಸ್ಪದವಾಗಿ ಮಾತಾಡುತ್ತಿದ್ದರು. ಒಂದು ತರ ಪುಕ್ಕಟೆ ಕಮ್ಮೆಂಟು ಎನ್ನಬಹುದು. ಆವಾಗ, ಬಾವ ಹೇಳಿದ್ದು, ಇದಕ್ಕೆ ಮೊದಲು ತಿನ್ನುವ ವಿಧಾನವನ್ನು ಬರಿಯಬೇಕು ಆಮೇಲೆ ಮಾಡುವ ವಿಧಾನ ಎಂದು ನಮ್ಮೆಲ್ಲರನೂ ನಗಿಸಿದ !