Thursday, July 02, 2009

Ondu ANISIKE/ABHI -- PRAYA...

Nanu e-blog http://pubratna.blogspot.com go thru madbekadre
e-vichara "ಏಡ್ಸ್ ಹೇಗೆ ಪ್ರಾರಂಭವಾಯಿತು?" da bagge bariyona annisthu aste...

Any Bhayanaka diseases Prapanchadalli kanisikollodu typically e-kelakanda haage...there may be some exception...

Modlu Virus barutte system ge...aa virus remarkably sumaru systems anna harm maadi admele 5-6 months nanthara Antivirus anno medicines anna Kandu hidudvi antha adakke 10 pattu MRP haaki market ge bidthare... Janarige Virus modlu inject aagutte (here Inject andre injection alla) unknowingly they swallow/somehow and they become hosts for those viruses. This could be a side effect of some other medicines given when the patient is in extreme condition or patients who got affected by the same disease.

Ond vishya thiliyodenandre, yavde hosa diseases bandu 5-6 months admele kelvandu medicines companies turn over jasthi madkothare antha...Avrige e-roga barutte inthistu duration alli antha gottirutta antha mathra maththe kelbedi :-)

Thursday, June 18, 2009

ಸೂಳೆ ಮಕ್ಕಳ ಪಾಲಿಗೆ ಬಂತು 47ರ ಸ್ವಾತಂತ್ರ ??? !!!

ಇದುವರೆಗೆ ಸೂಳೆಮಕ್ಳನ್ನ ರೋಡ್ ಮೇಲೆ ನೊಡಿರ್ಲಿಲ್ಲ, ಇವತ್ತು ನೋಡ್ದೆ , ಒಬ್ಬ ಹೆಣ್ಣು ಮಗಳನ್ನ ಸುಮ್ನೆ ಹಾಯ್ ಅಂತ ಹೇಳ್ತಾ ಅವರ್ ಮನಸ್ಗೆ ನೋವ್ ಕೊಡ್ಥ ಇದ್ದ ... ಆ ಬೋಳಿ ಮಗ ಕಾರು ಬೇರೆ ಇತ್ಗೊನ್ಡು ಬೋನ್ದ ತಿನ್ತಾ ಮಾತಡ್ತ ಇದ್ದ.... ಸೂಳೆ ಮಕ್ಕಳ ಪಾಲಿಗೆ ಬಂತು 47ರ ಸ್ವಾತಂತ್ರ ??? !!!

Thursday, January 29, 2009

ಟೇಕ್ ಕೇರ್ ಮಾಡ್ತಾರೆ

ಅವ್ರಿಗೆ ಹೇಳ್ಬಿಡಿ ಎಲ್ಲಾ ಟೇಕ್ ಕೇರ್ ಮಾಡ್ತಾರೆ, ಕ್ಯಾಚ್ ಹಿಡೀಲೇ ಹೀಗೆ ಸುಮಾರು ಡ‌ಕ್ಕು ಡ‌ಬ‌ಲ್ ವೊರ್ಡ್ಸ್ ಕೇಳಿರ್ಬ‌ಹುದು...
ಇದು ಯೂಸ್ ಮಾಡೋರ್ ಮೇಲೆ ಹೋಗುತ್ತೋ ಅಥ‌ವಾ ಮೊದ‌ಲಿನ್ದ‌ ಬಂದಿರೋ ವಾಡಿಕೆನಾ ಅನ್ನೋದು ಸ್ವ‌ಲ್ಪ‌ ಅನುಮಾನ‌...ಅದೇನೇ ಇರ‌ಲಿ...ಈ ತ‌ರ‌ಹ‌ ಇನ್ನೂ ಎಸ್ಟು ವೊರ್ಡ್ಸ್ ಸಿಗ‌ಬ‌ಹುದು !!!