Thursday, January 29, 2009

ಟೇಕ್ ಕೇರ್ ಮಾಡ್ತಾರೆ

ಅವ್ರಿಗೆ ಹೇಳ್ಬಿಡಿ ಎಲ್ಲಾ ಟೇಕ್ ಕೇರ್ ಮಾಡ್ತಾರೆ, ಕ್ಯಾಚ್ ಹಿಡೀಲೇ ಹೀಗೆ ಸುಮಾರು ಡ‌ಕ್ಕು ಡ‌ಬ‌ಲ್ ವೊರ್ಡ್ಸ್ ಕೇಳಿರ್ಬ‌ಹುದು...
ಇದು ಯೂಸ್ ಮಾಡೋರ್ ಮೇಲೆ ಹೋಗುತ್ತೋ ಅಥ‌ವಾ ಮೊದ‌ಲಿನ್ದ‌ ಬಂದಿರೋ ವಾಡಿಕೆನಾ ಅನ್ನೋದು ಸ್ವ‌ಲ್ಪ‌ ಅನುಮಾನ‌...ಅದೇನೇ ಇರ‌ಲಿ...ಈ ತ‌ರ‌ಹ‌ ಇನ್ನೂ ಎಸ್ಟು ವೊರ್ಡ್ಸ್ ಸಿಗ‌ಬ‌ಹುದು !!!

No comments: