Tuesday, August 16, 2011

ಕೆಲವ್ರು ಇರೋದೇ ಹಾಗಾ ಅಥ್ವಾ ಸಿಸ್ಟಮ್ ಈಸ್ ಸೋ !

ಇದುವರೆಗೆ ಯಾರೂ ಹೇಳಿಲ್ಲ ನಂಗೆ ಗೊತ್ತಿದ್ದಾಗೇ,

ನೀನೊಬ್ನೇ ಅಲ್ಲ ನಿನ್ನ ಜೊತೆಗೆ ಇರವ್ರನ್ನೂ ಮುಂದೆ ಕರ್ಕೊಂಡು ಹೂಗು ಅಂತಾ. ಆದ್ರೂ ಅನ್ಸಲ್ವ್ಗ ಅವ್ರಿಗೆ over a period of time, ಬರೀ . ಸ್ವಾರ್ತಕ್ಕಾಗಿಯೇ ಆಡೋ ಮಾತು, ಓದೋ ಓದು, ಬರಿಯೋ ಬರಹ ಬಿಟ್ಟು (ಜೊತೆಗೆ) ಬೇರೆಯವ್ರಿಗೆ ಕೆಲವು ಒಳ್ಳೇ ಮಾತಾಡೋಣ ಅಂತ. ಪ್ರತಿಯೊಂದು ಹಂತದಲ್ಲಿ ಏನೋ ಹಿಡ್ದ್ಡಿಟ್ಕೊಂಡು ತರ ಆಡೋದು ಯಾಕೆ.(ಊರಿಗೋಬ್ಳು ಪದ್ಮಾವತೀ.... ಹಾಡು ನೆಂಪು).
ಬಾಯೀ ಬಿಡ್ಬೆಕಾದ್ರೆ ಇದು ನಾ ಹೇಳಿದ್ರೆ ಯಾರಿಗೆ ಅಡ್ವ್ಯಾಂಟೇಜ್ ಠನ್ಗೇನೂ ಲಾಭ ಅಂತ. ಇನ್ನೊಂದು " ಇಫ್ ಯು ಜಡ್ಜ್ ಸಮ್ವನ್ ಯೂ ಕೆನ್ ನೋಟ್ ಲವ್ !" ** ಇಲ್ಲಿ ಲವ್ ಅಂದ್ರೆ ಒಬ್ಬರಿಂದ ಇನ್ನೊಬ್ಬರಿಗೆ ಇರೋ kalanka ರಹಿತ concern ಅಷ್ಟೇ.

No comments: