ನಮ್ಮನೆ ಸಾಥಕ್ಕಯ್ಯನ್ಗೆ ಎಸ್ಟು ಹೇಳಿರೂ ಅಷ್ಟೇ... ಹೇಳಿದ್ ಮಾತೇ ಕೇಳದಿಲ್ಲೆ ಹೇಳಿ. ಆ ಮೊದ್ಲೆ ಹೇಳಿದ್ದಿ ಅವನ್‍ಜೊತೆಗೆ ತೀರ್ಗ್ಯೋತ ಇದ್ರೆ ಒಂದಿವ್ಸ ಅವ ಟಾಟಾ ಬೈ ಬೈ ಮಾಡ್ತಾ ಹೇಳಿ ಈಗ್ ನೋಡು ಹ್ಯಾಂಗಾತು ಹೇಳಿ ಉಗ್ಲಕ್ಕೂ ಬರದಿಲ್ಲೆ ನುಂಗಕ್ಕೂ ಬರದಿಲ್ಲೆ
ಬಿಸಿ ತುಪ್ಪ ಆದ್ರೆ ಪರ್ವಾಗಿಲ್ಲೆ ಆದ್ರೆ ಕಹಿ ಅಗ್ರ ಇಲ್ಲಿ ಬಿಟ್ಟು ಆರು ತಿಂಗ್ಳೂ ಆತು ಆದ್ರೂ ಒಂದು ಫೋನ್ ಇಲ್ಲೆ ಕೊನೇ ಕೊಯ್ಯತಿಮೆ ಗೆ ಬತ್ತಿ ಅಂತ್ ಹೇಳಿದ್ದಿದ್ದ ೧ ವಾರ ಫೋನ್ ಕೆಟ್ಟೊಯ್ದು ಅಂತ ತಿಳ್ಕಂಡು ಅರ್‌ರಮ್ ಇತ್ತು ಆದ್ರೆ ೩ ವಾರ ಆದ್ರೂ ಸುದ್ದಿ ನೇ ಇಲ್ಲೇ. ಅವ ಎಲ್ಲೋ ದೆಲ್ಹಿಲಿ ಇಧ್ನಡ... ಯಾವಾಗ್ ಬಾತ್ನ ಏನ...ಇವ್ಲಿಗೆ ನೋದನ ಅಂದ್ರೆ...ನಾಳೆ ಬಂದು ಎಲ್ಲೋಡಾ ಕೇಳಿರೆ... ಆನ್ ಎನ್ ಹೇಲ್ಲಿ

No comments:
Post a Comment