Tuesday, October 06, 2015

ಬಾಳೇಸರ ಈ ವಿನಾಯಕ

Definitely he is a multi-talented guy. You have to listen to his conversation and also on h-fm episode 2 on facebook. You wonder like even in havyaka society, these type of multi-talented artists are there !. Really awesome...dont forget to listen h-fm on facebook....:-)

--
Vishwanatha K Melinamane

Sunday, July 26, 2015

ತಿನ್ನುವ ವಿಧಾನ !!!

ಅತ್ತಿಗೆ ಮಾಡಿದ ಆ ಸ್ವೀಟ್ ಕಾಂಕ್ರೀಟ್ ಬ್ಲಾಕ್ ಗಿಂತ ಗಟ್ಟಿಯಾಗಿತ್ತು. ಸ್ವೀಟ್ ಮಾಡಿದೋರು, ಮತ್ತಿತರರು ಆ ಸ್ವೀಟ್ ಮಾಡುವ ವಿಧಾನವನ್ನು ಸುಧಾದಲ್ಲಿ ಬರಿಯಬೇಕಿತ್ತು ಎಂದು ಹಾಸ್ಯಾಸ್ಪದವಾಗಿ ಮಾತಾಡುತ್ತಿದ್ದರು. ಒಂದು ತರ ಪುಕ್ಕಟೆ ಕಮ್ಮೆಂಟು ಎನ್ನಬಹುದು. ಆವಾಗ, ಬಾವ ಹೇಳಿದ್ದು, ಇದಕ್ಕೆ ಮೊದಲು ತಿನ್ನುವ ವಿಧಾನವನ್ನು ಬರಿಯಬೇಕು ಆಮೇಲೆ ಮಾಡುವ ವಿಧಾನ ಎಂದು ನಮ್ಮೆಲ್ಲರನೂ ನಗಿಸಿದ !

Tuesday, April 14, 2015

ಲಿವಿಂಗ್ ಟುಗೆದರ್ ಜೋಡಿ ಕಾನೂನು ಪ್ರಕಾರ ವಿವಾಹಿತರು: ಸುಪ್ರೀಂ

So, Supre....Court is encouraging "ANAITHIKA SAMBHANDA".....THOOO......NACHIKE MAANA MARYADE ENOO ILLA IVRIGE....

Friday, April 03, 2015

BJP....ಏಕ ರೂಪ ಕಾಯಿದೆ....!!!

ಹಲ್ಲೋ ಸೆಂಟ್ರಲ್ ಗೊವೆರ್ನ್ಮೆನ್ಟೇ....ಏಕ ರೂಪ ಕಾಯಿದೆ ಯಾವತ್ತು ???


Friday, January 23, 2015

Tried First Cisco product

I was new to Cisco product, tried downloading UCS(Unified Computing System) manager to have a look and feel of it but off-late got to know that we are supposed to have a FII(Fibre Interconnect) to get it installed. My thought went to "why cant there be a simulator ?", like vsim (NetApp), thank god, there was one named as UCS PE - UCS Platform Emulator. I downloaded UCSPE, however I had to run it as a VM using one of the virtualization mechanism. let it be VMware, VirtualBox. But I had only Windows-7 Desktop. So finally I was able to run and explore UCS PE and its commands and could feel what UCS Manager without actually having the h/w. Here the way...


1. UCSPE image is available at https://communities.cisco.com/docs/DOC-52943  (just register as some user)


If you feel the difficulty in getting UCSPE as a VM through vmplayer, write back - vishwamail@gmail.com



A bit on Cisco's UCS...

Let's start why Cisco's UCS from here -- https://www.youtube.com/watch?v=hRiVbM_hhdc

Saturday, January 10, 2015

Gombe Aadsavnu Mele Kunthavne...

​ಅದೆಸ್ಟೋ ದಿವ್ಸ ಆಯ್ತು ಮನಸಾರೆ ನಕ್ಕು, ಪಂಚರಂಗಿ ಪಂ ಪಂ ಸೀರಿಯಲ್ ಅವತ್ತು ಸಿಕ್ಕಾಪಟ್ಟೆ ನಗಿಸಿತ್ತು. ಈಕ್ಸಣ "ಏಕೋ ಏನೋ ಈ ನನ್ನ ಮನಸು ಉಯ್ಯಾಲೆಯಲ್ಲಿ ತೂಗಿದೆ",  ಸರ್ವಿಸಾ ಅಥ್ವಾ ಪ್ರೋಡಕ್ಟಾ !! ಎಲ್ಲೋ ಒಂದು ಆರಾಮಾಗಿ.  ಆರಾಮಾಗಿ ಅಂದ್ರೆ ? 1. ಊಟ ತಿಂಡಿ ಫುಲ್ ? ನೋ ನೋ ನೋ...2. ನೆಮ್ಮದಿ ? ನಂಗೆ ಹೌದು ಅನ್ಸುತ್ತೆ. ನಿಮಗೆ ?  3. ಆರೋಗ್ಯ ? ಹೌದ್ರೀ ಹೆಲ್ತ್ ಈಸ್ ವೆಲ್ತ್ :-).  ಆದೇನೆ ಇರ್ಲಿ. ಹೇಳಿದ್ದಲ್ಲ ಒಂದೊಂದೇ ಆಗ್ತಾ ಇದೆ. ಸೊ, ನಾರಾಯಣ್ ಇದಾನೆ ಅಂತ ಅರ್ಥ. ಇನ್ನುಮುಂದೆ ಕೇಳ್ಬೇಡಿ ಇದರ ಬಗ್ಗೆ. ಎಲ್ಲ ಮೇಲಿದ್ದವಂದು. 

--
ವಿಶ್ವನಾಥ ಕೆ ಮೇಲಿನಮನೆ.