ಅದೆಸ್ಟೋ ದಿವ್ಸ ಆಯ್ತು ಮನಸಾರೆ ನಕ್ಕು, ಪಂಚರಂಗಿ ಪಂ ಪಂ ಸೀರಿಯಲ್ ಅವತ್ತು ಸಿಕ್ಕಾಪಟ್ಟೆ ನಗಿಸಿತ್ತು. ಈಕ್ಸಣ "ಏಕೋ ಏನೋ ಈ ನನ್ನ ಮನಸು ಉಯ್ಯಾಲೆಯಲ್ಲಿ ತೂಗಿದೆ", ಸರ್ವಿಸಾ ಅಥ್ವಾ ಪ್ರೋಡಕ್ಟಾ !! ಎಲ್ಲೋ ಒಂದು ಆರಾಮಾಗಿ. ಆರಾಮಾಗಿ ಅಂದ್ರೆ ? 1. ಊಟ ತಿಂಡಿ ಫುಲ್ ? ನೋ ನೋ ನೋ...2. ನೆಮ್ಮದಿ ? ನಂಗೆ ಹೌದು ಅನ್ಸುತ್ತೆ. ನಿಮಗೆ ? 3. ಆರೋಗ್ಯ ? ಹೌದ್ರೀ ಹೆಲ್ತ್ ಈಸ್ ವೆಲ್ತ್ :-). ಆದೇನೆ ಇರ್ಲಿ. ಹೇಳಿದ್ದಲ್ಲ ಒಂದೊಂದೇ ಆಗ್ತಾ ಇದೆ. ಸೊ, ನಾರಾಯಣ್ ಇದಾನೆ ಅಂತ ಅರ್ಥ. ಇನ್ನುಮುಂದೆ ಕೇಳ್ಬೇಡಿ ಇದರ ಬಗ್ಗೆ. ಎಲ್ಲ ಮೇಲಿದ್ದವಂದು.
--
ವಿಶ್ವನಾಥ ಕೆ ಮೇಲಿನಮನೆ.
No comments:
Post a Comment