Monday, March 27, 2017

ನವ ಸಂವತ್ಸರ...........

ಒಂಬತ್ತು ವರ್ಷಗಳೇ ಕಳೆಯಿತು...ನನ್ನವಳನ್ನು ನಾನು ಈ-ಹಾಡಿನ ಮೂಲಕ ಶುಭಾಶಯ ಹೇಳಲು ಹೆಮ್ಮೆ...
ಬಂದೆಯ ಬಾಳಿನ ಬೆಳಕಾಗಿ, ಬಂದೆಯ ಪ್ರೇಮದ
 ಸಿರಿಯಾಗಿ, ನನಗಾಗಿ, ನನ್ನ ಜೊತೆಯಾಗಿ.............